Homeಸುದ್ದಿಗಳುಕೃಷಿ ಯಂತ್ರಕ್ಕೆ ಸಿಲುಕಿದ ಮಹಿಳೆ, ಛಿದ್ರ ಛಿದ್ರವಾದ ಮಹಿಳೆಯ ದೇಹ

ಕೃಷಿ ಯಂತ್ರಕ್ಕೆ ಸಿಲುಕಿದ ಮಹಿಳೆ, ಛಿದ್ರ ಛಿದ್ರವಾದ ಮಹಿಳೆಯ ದೇಹ

Published on

ಬೀದರ – ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡುವ ವೇಳೆ ಕೃಷಿ ಯಂತ್ರಕ್ಕೆ ಸಿಲುಕಿ ದೇಹ ಛಿದ್ರ ಛಿದ್ರವಾಗಿ ಮಹಿಳೆ ಸಾವನ್ನಪ್ಪಿದ ಧಾರುಣ ಘಟನೆ ಸಂಭವಿಸಿದೆ

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದಲ್ಲಿ ಘಟನೆ ನಡೆದಿದ್ದು ಕಮಲಾಬಾಯಿ ನಾಗೂರೆ (58) ಮೃತ ಮಹಿಳೆ.

ಕಡಲೆ ಬೆಳೆ ಫಸಲು ಮಾಡುವಾಗ ಮಹಿಳೆ ಕೃಷಿ ಯಂತ್ರಕ್ಕೆ ಸಿಲುಕಿದ ಪರಿಣಾಮ ದೇಹದಿಂದ ರುಂಡ ಬೇರ್ಪಟ್ಟು ಭೀಕರ ಅಪಘಾತ ಸಂಭವಿಸಿದೆ

ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆದಿದೆ

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this