Homeಸುದ್ದಿಗಳುಬೀದರ ಬ್ರಿಮ್ಸ್ ನಲ್ಲಿ ಸ್ಕ್ರಾಪ್ ಹೆಸರಿನಲ್ಲಿ ಭಾರೀ ಅಕ್ರಮದ ಶಂಕೆ

ಬೀದರ ಬ್ರಿಮ್ಸ್ ನಲ್ಲಿ ಸ್ಕ್ರಾಪ್ ಹೆಸರಿನಲ್ಲಿ ಭಾರೀ ಅಕ್ರಮದ ಶಂಕೆ

Published on

ಬೀದರ – ಅನುಪಯುಕ್ತ ಹೆಸರಿನಲ್ಲಿ ಬೀದರನ ಬ್ರಿಮ್ಸ್ ಆಸ್ಪತ್ರೆಯ ಕೆಲವು ವಸ್ತುಗಳನ್ನು ಅಧಿಕಾರಿಗಳು ಮಾರಾಟ ಮಾಡಲು ಮುಂದಾಗಿದ್ದು ಅಧಿಕಾರಿಗಳು ಹಗಲು ದರೋಡೆಗೆ ಮುಂದಾದ್ರಾ ಎಂಬ ಸಂದೇಹ ಉಂಟಾಗಿದೆ

ಆಸ್ಪತ್ರೆಯಿಂದ ವಸ್ತುಗಳ ಸಾಗಾಟದ ಸಮಯದಲ್ಲಿ ಪರಿಶೀಲನೆ ನಡೆಸಿದಾಗ ಈ ಕೃತ್ಯ ಬಯಲಾಗಿದೆ. ಈ ಬಗ್ಗೆ ಮಾಹಿತಿ ಕೇಳಿದಾಗ ಮೆಡಿಕಲ್ ಸೂಪರಿಂಟೆಂಡೆಂಟ್ ಹಾಗೂ ನಿರ್ದೇಶಕರು ಮೌನಕ್ಕೆ ಶರಣಾದ ಬಗ್ಗೆ ವರದಿಯಾಗಿದೆ.

ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತನಿಖೆಗೆ ಆದೇಶ ನೀಡಿದ್ದಾರೆ.

ವರದಿ – ನಂದಕುಮಾರ ಕರಂಜೆ, ಬೀದರ

Latest articles

More like this