Homeಸುದ್ದಿಗಳುಟೈರ್ ಬ್ಲಾಸ್ಟ್ ಆಗಿ ಡಿವೈಡರ್ ಹತ್ತಿ ನಿಂತ ಬಸ್

ಟೈರ್ ಬ್ಲಾಸ್ಟ್ ಆಗಿ ಡಿವೈಡರ್ ಹತ್ತಿ ನಿಂತ ಬಸ್

Published on

ಮೂಡಲಗಿ – ಏಕಾಏಕಿ ಟೈರ್ ಬ್ಲಾಸ್ಟ್ ಆಗಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಅಥಣಿ ಗೋಕಾಕ ಬಸ್ಸು ಪಕ್ಕದ ಡಿವೈಡರ್ ಏರಿ ನಿಂತ ಘಟನೆ ಸಮೀಪದ ಗುರ್ಲಾಪೂರ ಹೊರವಲಯದಲ್ಲಿ ನಡೆದಿದೆ.

ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವ ಪ್ರಯಾಣಿಕರಿಗಾಗಲಿ, ಚಾಲಕನಿಗಾಗಲಿ ಪ್ರಾಣಾಪಾಯ ಸಂಭವಿಸಿಲ್ಲ.

ಗೋಕಾಕದಿಂದ ಅಥಣಿಗೆ ಹೊರಟಿದ್ದ ಬಸ್ ಗುರುವಾರ ಬೆಳಿಗ್ಗೆ ಮುಗಳಖೋಡ ಸರ್ಕಲ್ ಹತ್ತಿರ ಟೈರ್ ಬ್ಲಾಸ್ಟ್ ಆಗಿ ಡಿವೈಡರ್ ಮೇಲೇರಿ ನಿಂತಿದೆ.

Latest articles

More like this