Homeಸುದ್ದಿಗಳುರಂಗಭೂಮಿ ಕಲಾವಿದರಿಗೆ ರಂಗಕಲಾ ರತ್ನ ಪ್ರಶಸ್ತಿ ಪುರಸ್ಕಾರ

ರಂಗಭೂಮಿ ಕಲಾವಿದರಿಗೆ ರಂಗಕಲಾ ರತ್ನ ಪ್ರಶಸ್ತಿ ಪುರಸ್ಕಾರ

Published on

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಹಾಗೂ ಬೆಂಗಳೂರು ಜಿಲ್ಲೆ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಬೆಂಗಳೂರು ಯಶವಂತಪುರ ಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕರ‍್ನಾಟಕ ವೈಭವ ಕಾರ‍್ಯಕ್ರಮದಲ್ಲಿ ರಾಜ್ಯದ ರಂಗಭೂಮಿ ಕಲಾವಿದರಿಗೆ ರಂಗಕಲಾರತ್ನ ಪ್ರಶಸ್ತಿ ಪತ್ರ ಫಲಕ ನೀಡಿ ಸನ್ಮಾನಿಸಿ ಪುರಸ್ಕರಿಸಲಾಯಿತು.

ಹಾಸನದ ಹಿರಿಯ ರಂಗಭೂಮಿ ಕಲಾವಿದರು ಎ.ವಿ.ರುದ್ರಪ್ಪಾಜಿರಾವ್, ಜಿ.ಆರ್.ಶ್ರೀಕಾಂತ್, ಬ್ಯಾಟಾಚಾರ್, ಜಿ.ಎಸ್.ಪ್ರಕಾಶ್ ಬೆಂಗಳೂರು, ಜಯರಾಮು ಕೆ. ಮಂಡ್ಯ, ಶಿವಣ್ಣ ಮಾದುರಾಯ ಬಿರಾದಾರ, ಚಡಚಣ, ರಾಮಕೃಷ್ಣ ದೇವನಹಳ್ಳಿ, ಮೋಹನಬಾಬು ಹುರುಳುಗರ‍್ಕಿ, ಆರ್.ಶಿವಾನಂದ ಮಾಲೂರು ಇವರುಗಳಿಗೆ ಕರ‍್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರು ಡಾ. ಸಿ.ಸೋಮಶೇಖರ್, ಕರ‍್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ ಲಂಬಾಣಿ, ಗೌರವಾಧ್ಯಕ್ಷರು ಸಾಹಿತಿ ಗೊರೂರು ಅನಂತರಾಜು, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಸಿ.ಆರ್. ಚಿಕ್ಕಮಗಳೂರು, ಬೆಂಗಳೂರು ಘಟಕ ಜಿಲ್ಲಾಧ್ಯಕ್ಷ ಆನಂದಕುಮಾರ್ ಯಾದವ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಡಪದ, ತುಮಕೂರು ಜಿಲ್ಲಾಧ್ಯಕ್ಷ ಹನುಂತೋಜಿರಾವ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷೆ ಭಾಗ್ಯ ನಾಗರಾಜ್ ರಾಜ್ಯ ಸಹ ಕರ‍್ಯರ‍್ಶಿ ಪ್ರಶಾಂತ ಕುಲಕರ್ಣಿ, ಕವಯಿತ್ರಿ ಗಿರಿಜಾ ನಿರ‍್ವಾಣಿ ಹಾಸನ, ಕಲಾವಿದರು ರಾಮೇನಹಳ್ಳಿ ಪುಟ್ಟಸ್ವಾಮಿಗೌಡರು ಸನ್ಮಾನ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಗೌರವಿಸಿದರು

Latest articles

More like this