Homeಸುದ್ದಿಗಳುಮಾನವ ಹಕ್ಕು ಆಯೋಗ ಕಚೇರಿಯಲ್ಲಿ ಅಂಬೇಡ್ಕರ ಜಯಂತಿ

ಮಾನವ ಹಕ್ಕು ಆಯೋಗ ಕಚೇರಿಯಲ್ಲಿ ಅಂಬೇಡ್ಕರ ಜಯಂತಿ

Published on

ದಿನಾಂಕ 14/04/2026 ರಂದು Dr B R ಅಂಬೇಡ್ಕರ್ ರವರ 135 ನೇ ಜಯಂತಿಯನ್ನು ಮಾಜಿ ರಾಷ್ಟ್ರಪತಿಗಳಾದ ಗ್ಯಾನಿ ಜೈಲಸಿಂಗ ರವರು ಸ್ಥಾಪಿಸಿದ್ದ ಅಖಿಲ ಭಾರತ ಮಾನವ ಹಕ್ಕುಗಳ ಆಯೋಗ ದೆಹಲಿಯ ಶಾಖಾ ಕಚೇರಿ ಹಿಂಡಲಗಾ ಬೆಳಗಾವಿಯಲ್ಲಿ ಆತಿ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗ ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ವಕೀಲ ವರ್ಗ ದವರು ಮತ್ತು K V G ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು

Latest articles

More like this