Homeಸುದ್ದಿಗಳುಕವಿ ಅಖಂಡೇಶ್ವರ ಅವರಿಗೆ ಪ್ರಮಾಣಪತ್ರ

ಕವಿ ಅಖಂಡೇಶ್ವರ ಅವರಿಗೆ ಪ್ರಮಾಣಪತ್ರ

Published on

ಹುನಗುಂದದ ಸರ್ಕಾರಿ ಪಿ ಯು ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಂಗಮ ಸಾಹಿತ್ಯ ಸಂಭ್ರಮದ ಸಂಗಮ ಪ್ರಶಸ್ತಿ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಅಖಂಡೇಶ್ವರ ಎಂ ಪತ್ತಾರವರು ಕವನವಾಚನ ಮಾಡಿದ ಪ್ರಯುಕ್ತ ಇಳಕಲ್ಲದ ಎಸ್ ಆರ್ ಕೆ ಟ್ರಸ್ಟ್ ದ ಗೌರವಾಧ್ಯಕ್ಷರಾದ ಮಾಜಿ ಶಾಸಕಿ ಶ್ರೀಮತಿ ಗೌರಮ್ಮ ಎಸ್ ಕಾಶಪ್ಪನವರು ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಹಿರಿಯ ಲೇಖಕರು ಸಿದ್ದಲಿಂಗಪ್ಪ ಬೀಳಗಿ. ಶ್ರೀಮತಿ ಪ್ರಿಯಾಂಕ ಬಿರಾದಾರ್ ಬೀ ರಜದಾರ. ಅಶೋಕ್ ಮಣಿ. ಶ್ರೀಶೈಲಪ್ಪ ಹೊಸೂರ. ವಿಶ್ರಾಂತ ಉಪನ್ಯಾಸಕ ರಾಮನಗೌಡ ಸಂದಿಮನಿ. ಪಿ ಬಿ ದುತ್ತರಗಿ ಟ್ರಸ್ಟ್ ಅಧ್ಯಕ್ಷರಾದ ಕಾರ್ಯಕ್ರಮದ ಸಂಚಾಲಕ ಎಸ್ ಕೆ ಕೊನೆಸಾಗರ. ಬಸವರಾಜ್ ಶಿರೂರು. ಶರಣಪ್ಪ ಹೂಲಗೇರಿ. ಡಾ. ಮುತ್ತುಜಾ ಒಂಟಿ ಇತರರು ಇದ್ದರು.

Latest articles

More like this