Homeಸುದ್ದಿಗಳುನೆಚ್ಚಿನ ಶಿಕ್ಷಕರಿಗೆ ಅಭಿಮಾನದ ಸತ್ಕಾರ

ನೆಚ್ಚಿನ ಶಿಕ್ಷಕರಿಗೆ ಅಭಿಮಾನದ ಸತ್ಕಾರ

Published on

ಮೂಡಲಗಿ: -ತಾಲೂಕಿನ ಗುರ್ಲಾಪೂರದ ಪಿ ಎಂ ಶ್ರೀ, ಶಾಸಕರ ಮಾದರಿ ಶಾಲೆಯ ಶಿಕ್ಷಕರಾದ ಬಿ.ವಾಯ್. ಮೋಮಿನ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವುದಕ್ಕೆ  ಶಾಲಾ ಎಸ್ ಡಿ ಎಂ ಸಿಯವರಿಂದ ಅಭಿಮಾನದಿಂದ ಸನ್ಮಾನಿಸಿದರು.
      ತಿಗಡಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ  ಗೋಪಾಲ ಪತ್ತಾರ, ಮುಖ್ಯ ಶಿಕ್ಷಕರಾದ ಬಿ.ಬಿ.ಸಸಾಲಟ್ಟಿ, ಎಸ್  ಡಿ ಎಮ್ ಸಿ ಅಧ್ಯಕ್ಷ ಎಲ್.ಪಿ.ನೇಮಗೌಡರ, ಶಿಕ್ಷಕ,ಶಿಕ್ಷಕಿಯರು,ಬಿಸಿಯೂಟ ತಯಾರಕ/ಅಡುಗೆ ಸಿಬ್ಬಂದಿಗಳು, ಎಸ್ ಡಿ ಎಮ್ ಸಿ ಸದಸ್ಯರು ಮತ್ತು  ಶಾಲೆಯ ವಿದ್ಯಾರ್ಥಿಗಳು ಸತ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶ್ರೀಮತಿ ಕವಿತಾ ಸೂರಣ್ಣವರ ಸ್ವಾಗತಿಸಿ ವಂದಿಸಿದರು.

Latest articles

More like this