ಬೆಳಗಾವಿ – ವಚನಪಿತಾಮಹ ಡಾ ಫ ಗು ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ 14.06.2026ರಂದು ವಚನ ವಿಶ್ಲೇಷಣೆ ಮತ್ತು ವಿವಿಧ ಸನ್ಮಾನ ಕಾಯ೯ಕ್ರಮ ಜರುಗಿತು.
ಆರಂಭದಲ್ಲಿ ಮಹಾದೇವಿ ಅರಳಿ ಅವರು ಸಾಮೂಹಿಕವಾಗಿ ಪ್ರಾಥ೯ನೆ ನಡೆಸಿಕೊಟ್ಟರು.ಸಮಾಜ ಚಿoತಕರು ದಾಸೋಹ ಸೇವೆಗೆ ಸದಾ ಮೂoಚೂಣಿಯಲ್ಲಿರುವ ಮನೋಹರ ಪುಡಕಲಕಟ್ಟಿ, ಅoತಾರಾಷ್ಟ್ರೀಯ ಪ್ರಶಸ್ತಿ ವಿಜೇತರು ಹಾಗೂ 6 ವಷ೯ದಿoದ 90 ವಷ೯ದವರಿಗೂ ಈಜು ಕಲಿಸುವ, ಉಮೇಶ ಕಲಘಟಗಿ, ಸಾಹಿತ್ಯ ಹಾಗೂ ಪತ್ರಿಕಾ ವರದಿಗಾರರಾಗಿ ಕನ್ನಡ ಭಾಷೆಗಾಗಿ ಸೇವೆ ಸಲ್ಲಿಸುತ್ತಿರುವ ಎಂ ವೈ ಮೆಣಸಿನಕಾಯಿ ಈ ಮೂರು ಜನ ಸಾಧಕರನ್ನು ಸತ್ಕರಿಸಲಾಯಿತು
ಅಧ್ಯಕ್ಷತೆ ಯನ್ನು ಈರಣ್ಣ ದೇಯಣ್ಣವರ, ದಾಸೋಹ ಸೇವೆಯನ್ನು ಹಿರಿಯ ಶರಣೆ ಶಾಂತಕ್ಕ ಕoಬಿ, ಸoಗಮೇಶ ಅರಳಿ ನಿರೂಪಿಸಿದರು, ಸುರೇಶ ನರಗುoದ ಸ್ವಾಗತಿಸಿದರು ಸುನೀಲ ಪರೀಟ ಪರಿಚಯಸಿದರು ಶರಣರಾದ ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಸುನೀಲ ಸಾಣಿಕೂಪ್ಪ, ಕಾತಿ೯ಕ ಲಾಳಸoಗಿ,ಆನoದ ಕರಕಿ,ಮಹದೇವ ಕೆoಪಿಗೌಡ್ರ, ಪ್ರಣಿತಾ ವಸ್ತ್ರದ,ಶ್ರೀದೇವಿ ನರಗುಂದ,ನoದಾ ಬಗಲಿ,ವಿದ್ಯಾ ಕರಕಿ, ಚoಪಾವತಿ ತoಗಡೆ, ರುದ್ರಮ್ಮ ಅಕ್ಕನವರ,ಶಿವಾನoದ ಲಾಳಸoಗಿ,ಚನ್ನಪ್ಪ ನರಸನ್ನವರ, ಬಸಮ್ಮಾ ಮಠದ, ಶಿವಲೀಲಾಗೌಡರ,ಸ.ಬ.ಹಸಬಿ ಶoಕ್ರಪ್ಪ ಮೆಣಸಗಿ,ಶಶಿಕಲಾ ಮಾಲಿಪಾಟೀಲ ,ಮಿನಾಕ್ಷೀ,ನಾಡಗೌಡ,ಕಾಯ೯ಕ್ರಮದಲ್ಲಿ ಬಾಗವಹಿಸಿ ಯಶಸ್ವಿಗೂಳಿಸಿದರು.